ಭಾರತದಲ್ಲಿ ವಾಹನ ನೊಂದಾವಣೆ ಫಲಕಗಳನ್ನು ಜಿಲ್ಲಾ ಮಟ್ಟದ ಪ್ರಾಂತೀಯ ಸಾರಿಗೆ ಕಛೇರಿಗಳು ( - ) ನೀಡುತ್ತವೆ. ಈ ಫಲಕಗಳು ಲ್ಯಾಟಿನ ಅಕ್ಷರಮಾಲೆಯ ಅಕ್ಷರಗಳನ್ನು ಮತ್ತು ಅರಬಿಕ್ ಸಂಖ್ಯೆಗಳನ್ನು ಹೊಂದಿರುತ್ತವೆ. ಉದಾಹರಣೆಗೆ: 11 1111 ಎಂಬ ಫಲಕದಲ್ಲಿ ವಾಹನದ ರಾಜ್ಯವನ್ನು; 11 ಜಿಲ್ಲೆಯನ್ನು; 1111 ವಾಹನದ ಸಂಖ್ಯೆಯನ್ನು ಮತ್ತು ವಾಹನದ ಪ್ರಕಾರವನ್ನು ಸೂಚಿಸುತ್ತವೆ.